ಉಪ್ಪು ಹುಳಿ ಖಾರ, ೨೦೧೭ರ ಭಾರತದ ಕನ್ನಡ ಭಾಷೆಯ ಚಿತ್ರ. ಇಮ್ರಾನ್ ಸರ್ಧಾರಿಯಾ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಎಂ. ರಮೇಶ್ ತೇಜಸ್ವಿನಿ ಎಂಟರ್ಪ್ರೈಸಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಶಶಿ ದೇವರಾಜ್, ಮಾಲಾಶ್ರೀ, ಶರತ್, ಅನುಶ್ರೀ, ಧನಂಜಯ್ ಬಿ, ಜಯಶ್ರೀ ಮತ್ತು ಶಮಂತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಶಶಿ ದೇವರಾಜ್ ಮಲಾಶ್ರಿ ಶರತ್ ಅನುಶ್ರೀ ಧನಂಜಯ್ ಬಿ ಜಯಶ್ರೀ ಬುಕ್ಕಿ ಪಾತ್ರದಲ್ಲಿ ಶಮಂತ ಶೆಟ್ಟಿ == ಉಲ್ಲೇಖಗಳು ==